ಮೊದಲನೇ ಪ್ರಶ್ನೆಯ ಉತ್ತರಗಳು.
A. ನಿಮ್ಮ ಆಧಾರ್ ಕಾರ್ಡ್ ಹೆಸರನ್ನು ಎಷ್ಟು ಬಾರಿ ನವೀಕರಿಸಬಹುದು?
ಆಧಾರ್ ಕಾರ್ಡ್ ಹೊಂದಿರುವವರು ಈಗ ಆಧಾರ್ ಕಾರ್ಡ್‌ನಲ್ಲಿ ತನ್ನ / ಅವಳ ಹೆಸರನ್ನು ಎರಡು ಬಾರಿ ಮಾತ್ರ ನವೀಕರಿಸಬಹುದು.
B. ಆಧಾರ್ ಕಾರ್ಡ್‌ನಲ್ಲಿ ಎಷ್ಟು ಬಾರಿ ಹುಟ್ಟಿದ ದಿನಾಂಕವನ್ನು ನವೀಕರಿಸಬಹುದು?
ಮೇಲೆ ಹೇಳಿದಂತೆ, ಆಧಾರ್ ಕಾರ್ಡ್‌ನಲ್ಲಿ ಒಮ್ಮೆ ಮಾತ್ರ ಹುಟ್ಟಿದ ದಿನಾಂಕವನ್ನು ನವೀಕರಿಸಬಹುದು. ಅದರ ಜೊತೆಗೆ, ಆಧಾರ್ ತಿದ್ದುಪಡಿಯ ಸಮಯದಲ್ಲಿ ದಾಖಲಾದ ಜನನದ ದಿನಾಂಕದ ಗರಿಷ್ಠ ಮೂರು ವರ್ಷ ಹೆಚ್ಚು ಅಥವಾ ಮೂರು ವರ್ಷ ಕಡಿಮೆ ವರ್ಷಗಳವರೆಗೆ ಹುಟ್ಟಿದ ದಿನಾಂಕದ ಬದಲಾವಣೆಯನ್ನು ಮಾಡಬಹುದು.
C. ಆಧಾರ್ ಕಾರ್ಡ್‌ನಲ್ಲಿ ಎಷ್ಟು ಬಾರಿ ಲಿಂಗವನ್ನು ನವೀಕರಿಸಬಹುದು?
ಮೇಲೆ ತಿಳಿಸಿದಂತೆ ಲಿಂಗದ ವಿವರಗಳನ್ನು ಒಮ್ಮೆ ಮಾತ್ರ ತಿದ್ದುಪಡೆ ಮಾಡಬಹುದು.
ಇನ್ನೂಳಿದ ಪ್ರಶ್ನೆಗಳಿಗೆ ಮುಂದಿನ ಸಂಚಿಕೆಯಲ್ಲಿ ತಿಳುಸುತ್ತೆನೆ. ಮತ್ತು ಈ ನಮ್ಮ ಉತ್ತರ ಬಗ್ಗೆ ಏನಾದರು ಪ್ರಶ್ನೆಗಳಿದ್ದರೆ ನಮಗೆ ಕಮೆಂಟ್ ಮಾಡಿ ಗೆಳೆಯರೇ.
ಧನ್ಯವಾದಗಳೊಂದಿಗೆ
"ನಿಜವಾದ ತಂತ್ರಗಳು"
Comments
Post a Comment